• ದಾಸರ ದರ್ಶನ ಮಾಡಿದ ಕಂಗಳು!

 • ಪದಗಳು- ಮೊದಲ ಅಕ್ಷರದಿಂದ ಇಲ್ಲಿ ಹುಡುಕಿ

 • Top Posts

 • Advertisements

ಒಲ್ಲೆನೆ ವೈದಿಕ ಗಂಡನ

ಒಲ್ಲೆನೆ ವೈದಿಕ ಗಂಡನ ಎಲ್ಲಾದರೂ ನೀರ ಧುಮುಕುವೆನಮ್ಮ || ಪಲ್ಲವಿ ||

ಉಟ್ಟೇನೆಂದರೆ ಇಲ್ಲ, ತೊಟ್ಟೇನೆಂದರೆ ಇಲ್ಲ, ಕೆಟ್ಟ ಸೀರೆಯನು ನಾನು ಉಡಲಾರೆನೇ
ಹಿಟ್ಟು ತೊಳಸಿ ಎನ್ನ ರಟ್ಟೆಲ್ಲ ನೊಂದವು ಎಷ್ಟಂತ ಹೇಳಲಿ ಕಷ್ಟದ ಒಗೆತನ || ಚರಣ ೧ ||

ಕೃಷ್ಣಾಜಿವನ್ನು ರಟ್ಟೇಲಿ ಹಾಕಿಕೊಂಡು ಬೆಟ್ಟಲ್ಲಿ ಗಿಂಡಿಯ ಹಿಡಿದಿಹನೇ
ದಿಟ್ಟತನದಿ ನಾನೆದುರಿಗೆ ಹೋದರೆ ದೃಷ್ಟಿಯಿಂದಲಿ ಎನ್ನ ನೋಡನಮ್ಮ || ಚರಣ ೨ ||

ನಿನ್ನಾಣೆ ಹುಸಿಯಲ್ಲ, ಬಿನ್ನಾಣ ಮಾತಲ್ಲ, ಕಣ್ಣುಸನ್ನೆಯಂತು ಮೊದಲೆ ಇಲ್ಲಾ,
ಮುನ್ನಿನ ಜನ್ಮದಲ್ಲಿ ಪುರಂದರ ವಿಠಲನ ಚೆನ್ನಾಗಿ ಪೂಜೆಯ ಮಾಡಲಿಲ್ಲಮ್ಮಾ || ಚರಣ ೩ ||

Advertisements

5 Responses

 1. ನಮಸ್ತೇ,
  ಬಹಳ ಅಪರೂಪದ ಸಂಗ್ರಹವಿಟ್ಟಿದ್ದೀರಿ ನೀವು. ಬಹಳ ಚೆನ್ನಾಗಿದೆ ಈ ಹಾಡು.
  “ನಿನ್ನಾಣೆ ಹುಸಿಯಲ್ಲ, ಬಿನ್ನಾಣ ಮಾತಲ್ಲ, ಕಣ್ಣುಸನ್ನೆಯಂತು ಮೊದಲೆ ಇಲ್ಲಾ,”
  ~ ಇಂಥ ಭಾವಗಳು ಸಾರ್ವಕಾಲಿಕ ನೋಡಿ!
  ಧನ್ಯವಾದ. ಮತ್ತಷ್ಟು ಗೀತೆಗಳು ನಿಮ್ಮ ಸಂಗ್ರಹದಿಂದ ಹೊರಬರಲಿ.
  ವಂದೇ,
  ಚೇತನಾ

 2. I was very happy to read lyrics of all the great “dasara pada” which I seriously missed…

  I would have loved to reply in Kannada, but for the fact that i donot have kannada fonts….

 3. This request is for all songs posted.Please mention
  “RAAGA””and”TAALA” for every song which is very important.Though it could be sung in any RAAAG
  some are set particular Raaga.It is very to follow the
  particular song.
  With all best wishes.

 4. This request is for all songs posted.Please mention
  “RAAGA””and”TAALA” for every song which is very important.Though it could be sung in any RAAAG
  some are set to particular Raaga.It is very to follow the
  particular song.
  With all best wishes.

 5. After I start your Feed it appears to be to be a ton of junk, is the problem on my side?

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

%d bloggers like this: