• ದಾಸರ ದರ್ಶನ ಮಾಡಿದ ಕಂಗಳು!

  • ಪದಗಳು- ಮೊದಲ ಅಕ್ಷರದಿಂದ ಇಲ್ಲಿ ಹುಡುಕಿ

  • Top Posts

  • Advertisements

ಪೊಂಗೊಳಲೂದುತಿಹ

ಪಲ್ಲವಿ:

ಪೊಂಗೊಳಲೂದುತಿಹ ಯದುಕುಲೋತ್ತುಂಗ

ಅನುಪಲ್ಲವಿ:

ತಿಂಗಳಪಾಂಗನೆ ರಜತ ಶುಭಾಂಗ

ಚರಣ:

1:

ಸಲಿಲಚರ ಧರಾಧರನು ಇಳೆಧರೋಜ್ವಲ ನೇತ್ರ

ಬಲಿಯ ಬೇಡಿದನು ಭೃಗು ಕುಲದಿ ಜನಿಸಿ

ಬಲಿದ ಬಿಲ್ಲನೆ ಮುರಿದು ಲಲನೆಯರ ಒಳನಾಗಿ

ಹೂಳರ ಸಂಬೋಧಿಸಿದ ಚೆಲುವ ಹಯವನೇರ್ದ 

2:

ಬಿಡದೆ ನೋಡಿದ ಬೆಟ್ಟದಡಿಗೆ ಬೆನ್ನನು ಕೊಟ್ಟ

ಅಡವಿಕಿಕಟ ಕಡು ಕೋಪಿ ಕೊಡೆಯ ಪಿಡಿದ

ಕೊಡಲಿಕರ ಜಡೆ ಧರಿಸಿ ಗಿಡ ಕಿತ್ತು ತಾ ಕೆಡಹಿ

 ಹುಡುಗಿಯರ ಜಾರ ಸಡಗರದಿ ತೇಜಿಯನೇರ್ದ 

3:

ವಾರಿಚರ ಕೂರ್ಮಾವತಾರ ಸೂಕರ ಕ್ರೂರ

ಧರಣಿಯನೆಳೆದು ಶೂರರನು ಗೆಲಿದು

ನೀರಜಾಕ್ಷಿಯ ತಂದು ನಾರೀಪ್ರಿಯ ವ್ರತವಳಿದು

ಏರಿದನು ಹಯವ ಪುರಂದರ ವಿಠಲ ಜಗದೊಡೆಯ

Advertisements

2 Responses

  1. ಹೌದು. ಸಾಹಿತ್ಯದಲ್ಲಿ ಏನೋ ತೊಡಕಿದೆ. ನನ್ನಲ್ಲಿರುವ ಪುಸ್ತಕದಲ್ಲಿ ಹುಡುಕಿದೆ. ಈ ಹಾಡು ಇಲ್ಲ. ನಿಮಗೆಲ್ಲಿ ಸಿಕ್ಕಿತು? ವಿದ್ಯಾಭೂಷಣರು ಈ ಹಾಡನ್ನು ಹಾಡಿದ್ದನ್ನು ಕೇಳಿದ್ದೇನೆ. ಎಲ್ಲಾದರೂ ಸಿಕ್ಕರೆ ಕೇಳಬೇಕು.

  2. ಇದೀಗ ತಿದ್ದುಪಡಿ ಹಾಕಿದ್ದೇನೆ 🙂

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s

%d bloggers like this: