ನಿನ್ನಂಥ ಸ್ವಾಮಿ ನನಗುಂಟು ನಿನಗಿಲ್ಲ ನಿನ್ನಂಥ ದೊರೆಯು ಎನಗುಂಟು ನಿನಗಿಲ್ಲ ನಿನ್ನಂಥ ತಂದೆ ಎನಗುಂಟು ನಿನಗಿಲ್ಲ ನಾನೇ ಸ್ವದೇಶಿ ನೀನೇ ಪರದೇಶಿ ನಿನ್ನರಸಿ ಲಕುಮಿ ಎನ್ನ ತಾಯಿ ನಿನ್ನ ತಾಯ ತೋರೋ ಪುರಂದರ ವಿಠಲ!
Filed under: ಉಗಾಭೋಗ | Tagged: ಉಗಾಭೋಗ, ugabhoga
“ನನ್ನಂಥ ಭಕ್ತರು ಅನಂತ ನಿನಗುಂಟು, ನಿನ್ನಂಥ ಸ್ವಾಮಿ ಎನಗಿಲ್ಲ” — ಎಂಬ ಗೀತೆಯಿದೆ. ಅದರ ಬಗ್ಗೆ ಏನಾದರೂ ಗೊತ್ತಾ ?
Name (required)
E-mail (will not be published) (required)
Website
Notify me of follow-up comments via email.
“ನನ್ನಂಥ ಭಕ್ತರು ಅನಂತ ನಿನಗುಂಟು,
ನಿನ್ನಂಥ ಸ್ವಾಮಿ ಎನಗಿಲ್ಲ” — ಎಂಬ ಗೀತೆಯಿದೆ. ಅದರ ಬಗ್ಗೆ ಏನಾದರೂ ಗೊತ್ತಾ ?